speaker-photo

Putta Honnegowda | ಪುಟ್ಟ ಹೊನ್ನೇಗೌಡ

A software engineer who is spreading the philosophy of Poornachandra Tejaswi through ‘Charana and Charche’ (travel and read). He is one among the six managers of the Poornachandra Tejaswi Fans facebook and Instagram page.

 

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಪುಟ್ಟ ಹೊನ್ನೇಗೌಡರು, ‘ಚಾರಣ ಮತ್ತು ಚರ್ಚೆ ‘ ಮತ್ತು ‘ತೇಜಸ್ವಿ ಕಥೆ ಓದು’ ಕಾರ್ಯಕ್ರಮಗಳ ಮೂಲಕ ಪರಿಸರ ಜಾಗೃತಿ ಮತ್ತು  ತೇಜಸ್ವಿ ಅವರ ವಿಚಾರಗಳ ಪ್ರಚಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಫ್ಯಾನ್ಸ್ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಪೇಜಿನ ನಿರ್ವಾಕರಲ್ಲಿ ಇವರೂ ಒಬ್ಬರು.